ಅವನೊಬ್ಬ ಸಾಧಾರಣ ಮನುಷ್ಯ.
ದೇವಿಯ ಆರಾಧಕ. ಆತನ ಅಜ್ಜ ಕಲಿಸಿದ ಒಂದು ಸಿದ್ಧಿ, ಕೊನೆಗೆ ಏನೆಲ್ಲಾ ಮಾಡುತ್ತದೆ ನೋಡಿ!
ಜನ ಅವನನ್ನು ಮಾಂತ್ರಿಕ ಎಂದು ಕರೆಯುತ್ತಾರೆ. ಆದರೆ ಅವನು ಮಾಂತ್ರಿಕನಲ್ಲ. ಮತ್ತಿನ್ನೇನು
ಎಂದು ತಿಳಿಯಲು
ಮತ್ತು ಮಾಂತ್ರಿಕ ನ ನಿಜ ರೂಪ ನೋಡಲು, ಸದ್ಯದಲ್ಲೇ ಬಿಡುಗಡೆಯಾಗುವ ಈ ಚಲನಚಿತ್ರವನ್ನು
ವೀಕ್ಷಿಸಿ! ನೀವು ಯಾವತ್ತೂ ಕಂಡಿರದ ಒಂದು ಅದ್ಭುತ ರೂಪವೇ ಈ ಮಾಂತ್ರಿಕ!
He is an
ordinary man a devotee of the Goddess. See what a single *siddhi*
(mystical power), taught to him by his grandfather, ultimately leads to!
People call him a magician, but he is no magician. To discover what he
truly is and to witness his real form, watch this upcoming film! This
'magician' is a spectacular revelation unlike anything you have ever
seen before!
Language:
Kannada
Movie Duration:
1h 28m
Genre:
Suspense, Thriller
Written & Directed by:
Santhosh Kumar
Write a
*Your
comment will be updated shortly after approval!